About the Author

.ಸ್ವಾಮಿ ಯೋಗಾನಂದ ಅವರು ಮೂಲತಃ ಗೋರಖಪುರದವರು. ಬಂಗಾಲಿ ಮನೆತನ. ಭಾರತೀಯ ಯೋಗ ವಲಯದ ಸಂತರು. ಯೋಗ ಗುರು. ಸೆಲ್ಫ್ ರಿಯಲೈಸೇಷನ್ ಫೆಲೋಷಿಪ್ ಎಂಬ ಸಂಸ್ಥೆ ಮೂಲಕ ಯೋಗ ಹಾಗೂ ಕ್ರಿಯಾ ಯೋಗ ಕುರಿತು ತರಬೇತಿ ನೀಡಿದರು. ಶಾರದಾದೇವಿ ಹಾಗೂ ರಾಮಕೃಷ್ಣ ಪರಮಹಂಸರ ಶಿಷ್ಯರು. ಯೋಗಿ, ಶಾರದಾ ದೇವಿ ಅವರ ಪ್ರಭಾವ (ಆಂಗ್ಲ)  ಎಂಬ ಮಹತ್ವದ ಗ್ರಂಥ ಸೇರಿದಂತೆ ಅಧ್ಯಾತ್ಮಿಕವಾಗಿ ಹತ್ತು ಹಲವು ಗ್ರಂಥಗಳನ್ನು ರಚಿಸಿದ್ದಾರೆ. 

ಸ್ವಾಮಿ ಯೋಗಾನಂದ

(05 Jan 1893-07 Mar 1952)