ಲೇಖಕಿ ನೀಲಾಂಬಿಕೆ ಟಿ. ಅವರು ಸುರನೂರಿನಲ್ಲಿ 1953 ಫೆಬ್ರವರಿ 13 ರಂದು ಜನಿಸಿದರು. ಕನ್ನಡ ಹಾಗೂ ಸಂಸ್ಕೃತದಲ್ಲಿ ಸ್ನಾತಕೋತ್ತರ ಪಡೆದಿರುವ ಅವರು ಎರಡು ಭಾಷೆಯಲ್ಲೂ ಆಳವಾದ ಜ್ಞಾನ ಹೊಂದಿದ್ದಾರೆ. ’ಲಿಂಗವಂತ ಧರ್ಮ ಮತ್ತು ಯುವಕರು, ದೋಹರ ಕಕ್ಕಯ್ಯ’ ಅವರ ಕೃತಿಗಳು.
©2025 Book Brahma Private Limited.