ವಂದಗದ್ದೆ ಚಂದ್ರಮೌಳಿಯವರು ನಿವೃತ್ತ ಪ್ರಾಂಶುಪಾಲರು. ಅವರು M.Sc,M.A,(kan),M.A(Economics), (M.Com)B.Ed ಪದವೀಧರರಾಗಿರುತ್ತಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಅವರ ಏಳೆಂಟು ಕೃತಿಗಳು ಹೊರಬಂದಿರುತ್ತದೆ. ವಂದಗದ್ದೆ ಚಂದ್ರಮೌಳಿಯವರು ಹೆಚ್ಚಾಗಿ ಆಧ್ಯಾತ್ಮಿಕ ಲೇಖನಗಳನ್ನು ಬರೆಯುತ್ತಾರೆ. ಅವರ ಅನೇಕ ಕವನಗಳು ಪೂಜ್ಯ ಡಿವಿಜಿಯ ಕವನಗಳನ್ನು ಹೋಲುತ್ತವೆ ಹಾಗೆ ಅಂತಹ ತತ್ವಗಳನ್ನೇ ಬೀರುತ್ತವೆ. ಮಧುಕರ ಕೃತಿಯು ಆ ದಿಸೆಯಲ್ಲಿ ಬೆಳಕನ್ನು ಬೀರುತ್ತದೆ.