About the Author

ಲೇಖಕಿ ವೆಂಕಮ್ಮ ಎನ್.ಡಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ 01-07-1952 ರಂದು ಜನಿಸಿದರು. ತಂದೆ ಎನ್. ದುರುಗಪ್ಪ, ತಾಯಿ- ಎನ್. ವೀರಮ್ಮ. 

ಕೃತಿಗಳು: ಭೀಮ ಸಂದೇಶ (ಕಾವ್ಯ),  ಬಯಲೇ ಸಂಗಾತಿ (ಕಾವ್ಯ) , ವಿಕೃತ ಮನಗಳು (ಕಾದಂಬರಿ) ರಚಿಸಿದ್ದಾರೆ. ಇವರಿಗೆ  ಅಂಬೇಡ್ಕರ್‌ ಫೆಲೋಷಿಪ್ (2006) , ಕೇಂದ್ರ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ವೆಂಕಮ್ಮ ಎನ್.ಡಿ

(01 Jul 1952)