About the Author

ಎಂ.ಟಿ. ವೆಂಕಟೇಶ ಅವರು ಬ್ಯಾಂಕ್ ನಿವೃತ್ತ ಉದ್ಯೋಗಿ. 'ಕನ್ನಡ ಪ್ರತಿಲಿಪಿ' ಎಂಬ ಆನ್ ಲೈನ್ ವೇದಿಕೆಯ, ಹವ್ಯಾಸಿ ಬರಹಗಾರರು. ಕರ್ಣಾಟಕ ಶಾಸ್ತ್ರೀಯ ಪಿಟೀಲು ವಾದನ-ಇವರ ಹವ್ಯಾಸ.

ಕೃತಿಗಳು: ವೃತ್ತಿ ವೃತ್ತ

ವೆಂಕಟೇಶ್ ಎಂ.ಟಿ.

(03 Feb 1953)