About the Author

ವೃತ್ತಿಯಿಂದ ಶಿಕ್ಷಕರು ಪ್ರವೃತ್ತಿಯಿಂದ ಸಾಹಿತಿಗಳಿವರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ ತಮ್ಮ ಜೀವನದಲ್ಲಿ ಕಂಡು ಉಂಡ ಅನುಭವಗಳನ್ನು ಮಕ್ಕಳ ಮನೋಭಾವಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ವೆಂಕಟೇಶ ಕಲಕಂಭ