About the Author

ಲೇಖಕ ವೆಂಕಟೇಶ ಪಿ. ಗುಡೆಪ್ಪನವರ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದವರು. ಮುಧೋಳದ ಶ್ರೀ ಸಂಗಮನಾಥ ಪ್ರೌಢಶಾಲೆಯ ಮುಖ್ಯೋಪಾಧ್ಯಯರು. ‘ನನ್ನ ನಾಕ’ ಎಂಬುದು ಅವರ ಮೊದಲ ಕವನ ಸಂಕಲನ. 

ವೆಂಕಟೇಶ ಗುಡೆಪ್ಪನವರ

(09 Jul 1985)

Books by Author