ಕತೆಗಾರ್ತಿ ವಿದ್ಯುಲ್ಲತಾ ಸಾಸನೂರು ಅವರು ಸ್ನಾತಕೋತ್ತರ ಪದವೀಧರೆ. ಧಾರವಾಡದಲ್ಲಿ (1950 ಏಪ್ರಿಲ್ 22) ಜನಿಸಿದರು. . ತಂದೆ ಸದಾನಂದ ನಾಯಕ್, ತಾಯಿ ಸರೋಜಿನಿ. `ರಥಸಪ್ತಮಿ, ಇಂಚರ, ರಕ್ತ ಸಂಬಂಧ, ದೂರ ಸಮೀಪಗಳ ನಡುವೆ, ನೆಲಮುಗಿಲು’ ಅವರ ಮುಖ್ಯ ಕಾಂದಂಬರಿಗಳು.
©2025 Book Brahma Private Limited.