About the Author

ಲೇಖಕಿ ವಿನತೆ ಶರ್ಮ ಅವರು ಅನಿವಾಸಿ ಬಳಗದ ಬರಹಗಾರರು. ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಪತ್ರಿಕೋದ್ಯಮ, ಸೈಕಾಲಜಿ ಹಾಗೂ ಇಂಗ್ಲಿಷ್ ಸಾಹಿತ್ಯ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುತ್ತಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನತೆಯವರು ವೃತ್ತಿಯಲ್ಲಿ ಶಿಕ್ಷಣ, ಮನಶ್ಶಾಸ್ತ್ರ ಹಾಗೂ ಪರಿಸರ ತಜ್ಞೆ.ಏಕ್ಷನೇಬಲ್ ಲಿವಿಂಗ್ ಟ್ರಸ್ಟ್ ನ ಸ್ಥಾಪಕ ನಿರ್ದೇಶಕಿಯಾಗಿರುವ ಅವರು ಆರ್ಥಿಕ ಸ್ವಾವಲಂಬನೆ, ನಾಗರಿಕ ಹಕ್ಕುಗಳು ಹಾಗೂ ಸಾಮಾಜಿಕ ಸುಧಾರಣೆ, ಶಿಕ್ಷಣ, ಪರಿಸರ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಭಾರತೀಯ ಮಹಿಳೆ ಮತ್ತು ವಿರಾಮ ಕೆಲವು ಮುಖಗಳು ಅನುಭವ ಮತ್ತು ಚರ್ಚೆ

ವಿನತೆ ಶರ್ಮ