About the Author

ವಿನಯ್ ಕುಮಾರ್ ವಿ ನಾಯಕ್ ಇವರು ಸ್ಪರ್ಶ ಕ್ರಿಯೇಷನ್ಸ್, ದತ್ತಾತ್ರೇಯ ಫಿಲ್ಮ್ಸ್, rrprime.com (ಒಟಿಟಿ), ಕ್ರಾಂತಿ ಸ್ಪರ್ಶ ಟಿ.ವಿ ಮತ್ತು ಫೈವ್ ಲೇಯರ್ಸ್ ಆಪ್ತ ಸಮಾಲೋಚನಾ ಕೇಂದ್ರದ ಮಾಲೀಕರಾಗಿದ್ದು, ಇಂಡಿಯನ್ ಲಿಬೆರಲ್ ಅಂಡ್ ರೇವಲ್ಯೂಷನರಿ ಸಿಟಿಜನ್ಸ್ ಆಫ್ ಕರ್ನಾಟಕ (ರಿ) ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪ್ರತಿಭಟನೆ’ ಕನ್ನಡ ಮಾಸಿಕ ಸುದ್ದಿ ಪತ್ರಿಕೆಯ ಉಪ ಸಂಪಾದಕರಾಗಿದ್ದಾರೆ. ಅಲ್ಲದೆ, ದೌರ್ಜನ್ಯ ತಡೆ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ (ಕರ್ನಾಟಕ ಸರ್ಕಾರ)ಯ ಮಾಜಿ ಸದಸ್ಯರೂ ಹೌದು. 

ಕೃತಿಗಳು: ಭಾರತೀಯ ಮತ್ತು ಪಾರಮಾರ್ಥಿಕ ಮನೋವಿಜ್ಞಾನ

ವಿನಯ್ ಕುಮಾರ್ ವಿ.ನಾಯಕ್

(16 Apr 1986)