About the Author

ವೃತ್ತಿಯಲ್ಲಿ ಶಿಕ್ಷಕರಾಗಿರುವ  ವಿನೋದ್ ಕುಮಾರ್ ಆರ್ ವಿ ಅವರು ಶಿಕ್ಷಕರು, ಚಿಕ್ಕಬಳ್ಳಾಪುರದವರಾದ ಇವರು ಸಣ್ಣಕಥೆ,  ನ್ಯಾನೋಕಥೆ, ಕವನ, ಹನಿಗವನ, ಲೇಖನಗಳನ್ನು ಬರೆಯುವ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿ: ಮಿನಿ ಹನಿ ಬುತ್ತಿ (ಹನಿಗವನ ಸಂಕಲನ)

ವಿನೋದ್ ಕುಮಾರ್ ಆರ್ ವಿ

(08 Dec 1982)