About the Author

ಲೇಖಕಿ ವಿನೋದಾ ಬಾಯಿ ಅವರು ನಿವೃತ್ತ ಪ್ರಾಧ್ಯಾಪಕರು. ಜನಿಸಿದ್ದು 1930 ಫೆಬ್ರುವರಿ 17ರಂದು ಬೆಂಗಳೂರಿನಲ್ಲಿ. ತಂದೆ  ಶಿವರಾಂ, ತಾಯಿ ಪಾರ್ವತಿ ಬಾಯಿ.‘ಮನವಾಳ ಮಾಮುನಿ, ಆಲ್ಯ, ಚಿತ್ರಕನ್ಯಾ, ಮಹಾಕವಿ ಭಾರತಿ, ಮಹಾರಾಜ ರಾಮಜಿತ್ ಸಿಂಗ್’ ಅವರ ಪ್ರಕಟಿತ ಕೃತಿಗಳು. 

ವಿನೋದಾ ಬಾಯಿ