About the Author

ಕವಯತ್ರಿ ವಿನುತಾ ಅಯ್ಯಂಗಾರ್ ಎನ್. ಅವರು ಮೂಲತಃ ಮೈಸೂರಿನವರು. ಬಿ.ಕಾಂ.ಪದವೀಧರೆ. ಅವರು 1965 ಏಪ್ರಿಲ್ 27  ರಂದು ಜನಿಸಿದರು.  ತಂದೆ: ಎನ್.ವಿ. ಶ್ರೀನಿವಾಸನ್, ತಾಯಿ ಪದ್ಮಲತಾ ಶ್ರೀನಿವಾಸನ್. ‘ಹೂದಾನಿ’ ಅವರ ಕವನ ಸಂಕಲನ- 1997, `ಹನಿಹನಿ ಪ್ರೇಮಧಾರೆ' -2007ರಲ್ಲಿ ಪ್ರಕಟವಾಗಿವೆ. 

ವಿನುತಾ ಅಯ್ಯಂಗಾರ್