About the Author

ಲೇಖಕ ಯೋಗೇಂದ್ರಾಚಾರ್ ಎ. ಎನ್. ಅವರು ಮೂಲತಃ ಶಿಕಾರಿಪುರ ತಾಲ್ಲೂಕು  ಕಾಗಿನೆಲೆಯವರು. ತಂದೆ ನೀಲಕಂಠಾಚಾರ್ ಎ. ತಾಯಿ ರತ್ನಮ್ಮ. ಬಿ.ಎಸ್ಸಿ. ಬಿ.ಇಡಿ.ಪದವೀಧರರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕರಾಗಿದ್ದಾರೆ.

ಕೃತಿಗಳು: ಯೋಗಾಮೃತ ವಚನಗಳು ಇವರ ಚೊಚ್ಚಲ ಕೃತಿ.

ಯೋಗೇಂದ್ರಾಚಾರ್ ಎ. ಎನ್.

(15 Aug 1986)