ಇರುವೆಯ ಇರುವು

Author : ಕೃಷ್ಣಾನಂದ ಕಾಮತ್

Pages 64

₹ 35.00




Year of Publication: 1995
Published by: ಪ್ರಿಸಮ್ ಬುಕ್ ಪ್ರೈ ಲಿಮಿಟೆಡ್
Address: #16, 11ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು-560011

Synopsys

‘ಇರುವೆಯ ಇರುವು’ ಕೃತಿಯು ಕೃಷ್ಣಾನಂದ ಕಾಮತ್ ಅವರ ಇರುವೆಯ ಜೀವನ ಶೈಲಿ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಸೃಷ್ಟಿಯ ಅತಿಸೂಕ್ಷ್ಮ ಜೀವಿಗಳ ಬಳಗಕ್ಕೆ ಸೇರಿದ 'ಇರುವೆ'ಯ ಜೀವನ ಕ್ರಮವನ್ನು ಪರಿಚಯಿಸುವ ಈ ಕಿರು ಪ್ರಸ್ತಕ 'ಕೀಟದ ಒಂದು ಅದ್ಭುತ ಲೋಕವನ್ನು ತೆರೆದಿಡುತ್ತದೆ. ಪ್ರಾಣಿಜಗತ್ತಿನಲ್ಲಿ ಮಾನವನನ್ನೂ ಹಿಂದೆ ಹಾಕುವ ಈ ಸುಸಂಸ್ಕೃತ, ಸಂಘಟಕ ಜೀವಿಯು ತನ್ನ ಸಮಾಜ ನಿರ್ಮಾಣ ಮಾಡುವಲ್ಲಿ ತೋರಿಸುವ ಕ್ರಮ, ಬುದ್ದಿವಂತಿಕೆ 'ಕೀಟ ಜಗತಿನ ಈ ಸೂಕ್ಷ್ಮ ಜೀವಿಯ 'ಗಾಥೆ' ಸರಳವಾಗಿ, ಸುಂದರವಾಗಿ ಮೂಡಿ ಬಂದಿದೆ . 

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books