ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ: ಒಂದು ಪರಿಚಯ

Author : ಚಂದ್ರಮೌಳಿ ಎಸ್. ನಾಯ್ಕರ್

Pages 112

₹ 80.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಪ್ರಾಕೃತಕ್ಕೂ-ಕನ್ನಡಕ್ಕೂ ಇರುವ ಸಂಬಂಧವನ್ನು ಹಾಗೂ ಕೊಡು-ಕೊಳ್ಳುವ ಕುರಿತು ಕನ್ನಡ ವಿಶ್ವವಿದ್ಯಾಲಯವು 2016ರ ಡಿಸೆಂಬರ್‍ ನಲ್ಲಿ ವಿದ್ಯಾರಣ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದ್ದು, ’ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ’ ಕುರಿತು ಡಾ. ಸಿ.ಎಸ್. ನಾಯ್ಕರ್‍ ಅವರು ವಿಚಾರ ಮಂಡಿಸಿದರು. ಇವುಗಳ ಸಂಗ್ರಹರೂಪವೇ ಈ ಕೃತಿ.

About the Author

ಚಂದ್ರಮೌಳಿ ಎಸ್. ನಾಯ್ಕರ್

ಚಂದ್ರಮೌಳಿ ಎಸ್. ನಾಯ್ಕರ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ರಾಜ್ಯದ ಸಂಸ್ಕೃತ ವಿವಿ ಕುಲಸಚಿವರಾಗಿದ್ದರು. ಯೋಗ, ಸಂಸ್ಕೃತ ಹಾಗೂ ಪ್ರಾಕೃತಗಳಲ್ಲಿ ಆಸ್ಥೆಯುಳ್ಳವರು. ಅವರ ಸಂಶೋಧನ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರ ಸಂಸ್ಕೃತ ನಾಟಕಗಳು  ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ. ಸಂಸ್ಕೃತ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಗಾಗಿ ಕೆನಡಾ ದೇಶದ ಸರಸ್ವತಿ ವಿಕಾಸ ಕೆನಡಾ ಸಂಸ್ಥೆಯು 1997ರ ಪ್ರತಿಷ್ಟಿತ ‘ಅಂತಾರಾಷ್ಟ್ರೀಯ ರಾಮಕೃಷ್ಣ ಸಂಸ್ಕೃತ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ: ಒಂದು ಪರಿಚಯ’ ಕೃತಿ ರಚಿಸಿದ್ಧಾರೆ.  ...

READ MORE

Related Books