ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್

Author : ಶರತ್‌ ಎಂ ಎಸ್

Pages 244

₹ 300.00

Buy Now


Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 70191 82729

Synopsys

ಬದುಕಿನಲ್ಲಿ ವೈಯಕ್ತಿಕ ಹಣಕಾಸು ವಿಚಾರದಲ್ಲಿ ಯಾರೊಬ್ಬರೂ ಹಿಂದುಳಿಯಬಾರದು. ಇದಕ್ಕೆ ಪರಿಹಾರ ಏನೆಂದರೆ, ಹಣಕಾಸು ವಿಷಯದ ಕೌಶಲವನ್ನು ಅರ್ಥ ಮಾಡಿಕೊಳ್ಳುವುದು. ಆದರೆ ಕನ್ನಡದಲ್ಲಿ ಸುಲಭವಾಗಿ ತಿಳಿದುಕೊಳ್ಳುವುದು ಹೇಗೆ ಎಂಬುದು ಪುಸ್ತಕದಲ್ಲಿದೆ. ಇದೊಂದು ಸಮಗ್ರ ಹಣಕಾಸು ಹೂಡಿಕೆ ಮಾರ್ಗದರ್ಶಿ.

About the Author

ಶರತ್‌ ಎಂ ಎಸ್
(19 May 1986)

ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಾಪಟ್ಟಣದವರಾದ ಶರತ್‌ ಎಂ.ಎಸ್‌ ಪತ್ರಕರ್ತರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪತ್ರಿಕೋದ್ಯಮ ಮಾಡಿದ್ದಾರೆ. 2007 ರಿಂದ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಪತ್ರಿಕೆ ಹಾಗೂ ಟೆಲಿವಿಷನ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಷೇರು ಮಾತು ಅಂಕಣ ಹೆಚ್ಚು ಜನಪ್ರಿಯವಾಗಿತ್ತು. ನಾಲ್ಕು ವರ್ಷಗಳ ಕಾಲ ಹಣಕಾಸು ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಮಾರುಕಟ್ಟೆಯ ಆಗು ಹೋಗುಗಳ ಕುರಿತು ಹೆಚ್ಚು ಅಧ್ಯಯನ ಹಾಗೂ ಸಲಹೆಗಳನ್ನು ನೀಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಕನ್ನಡ ಭಾಷೆಯಲ್ಲಿ ಮಾರುಕಟ್ಟೆ ಆಳ ಮತ್ತು ವಿಸ್ತಾರದ ಅರಿವು ಮೂಡಿಸುವುದು ಇವರ ಮುಖ್ಯ ಉದ್ದೇಶ. ...

READ MORE

Related Books