About the Author

ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು (ಅ.ರಾ.ಮಿತ್ರ) 1935ರ ಫೆಬ್ರುವರಿ 25 ರಂದು ಜನಿಸಿದರು. ಕನ್ನಡ ಉಪನ್ಯಾಸಕರಾಗಿಯೂ,  ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ.  ಶಾಸ್ತ್ರ ಸಾಹಿತ್ಯ ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ. ಪ್ರಬಂಧ ಸಂಕಲನ: ಬಾಲ್ಕನಿಯ ಬಂಧುಗಳು ಯಾರೊ ಬಂದಿದ್ದರು, ಸಂಕಲ್ಪಗಳು, ನಾನೇಕೆ ಕೊರೆಯುತ್ತೇನೆ, ಆರತಕ್ಷತೆ, ವ್ಯಕ್ತಿ ಪರಿಚಯ:  ಕೈಲಾಸಂ, ಹಿರಿಯಡ್ಕ ರಾಮರಾಯ ಮಲ್ಯ ವಿಮರ್ಶೆ:  ವಚನಕಾರರು ಮತ್ತು ಶಬ್ದಕಲ್ಪ ಸಂಪಾದನೆ : ಲಲಿತ ಪ್ರಬಂಧಗಳು (ಇತರರೊಡನೆ) ಅಜಿತ ಪುರಾಣ ಸಂಗ್ರಹ, ಪಂಪಭಾರತ, ಗ್ರಹ ಪುರಂದರ ಸಾಹಿತ್ಯ ದರ್ಶನ ಅನುವಾದ: ಚಂದ್ರಗುಪ್ತ ಮೌರ್ಯ ಕಾಲಿಗುಲ ಮತ್ತು ತಪ್ಪಿದ ಎಳೆ ಶಿಕ್ಷಣ ಚಿಂತನ ಟಾಲ್‍ಸ್ಟಾಯ್ ಬದುಕು-ಬರಹ, ಮಂತ್ರವಿದ್ಯೆ, ಜರ್ಮನ್ ಸಂಪ್ರದಾಯ ದರ್ಪಣ, ಪ್ರಶಸ್ತಿಗಳು:  ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ,ಕಾವ್ಯಾನಂದ ಪುರಸ್ಕಾರ, ಗೊರೂರು ಸಾಹಿತ್ಯ ಪ್ರಶಸ್ತಿ ಧರ್ಮಶ್ರೀ ನಗೆರಾಜ ಪ್ರಶಸ್ತಿ ಸೇಡಿಯಾಪು ಪ್ರಶಸ್ತಿ, ಅನಕೃ ಪ್ರಶಸ್ತಿ ಲಭಿಸಿವೆ.

ಅ.ರಾ. ಮಿತ್ರ

(25 Feb 1935)

BY THE AUTHOR

ABOUT THE AUTHOR