About the Author

ನಿವೃತ್ತ ಅರಣ್ಯ ಅಧೀಕ್ಷಕ, ಕಥೆಗಾರರಾದ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರು ಬಿಳಿಗೋಡೆ, ಒಂಟಿತೆಪ್ಪ ಇವರ ಪ್ರಮುಖ ಕೃತಿಗಳು. ಇವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಉದಯೋನ್ಮುಖ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಪ್ರಶಸ್ತಿ ಸಂದಿವೆ. 

ಅಬ್ದುಲ್ ಹಮೀದ್ ಪಕ್ಕಲಡ್ಕ