About the Author

ಲೇಖಕ ಅಭಿರಾಮ್ ಎಸ್. ಅವರು ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್. ಪ್ರಸ್ತುತ ಗ್ರಾಮೀಣ ಬ್ಯಾಂಕ್ ಉದ್ಯೋಗಿ. ಬರೆಯುವುದು ಅವರ ಹವ್ಯಾಸವಾಗಿದೆ. ಇವರ ಹಲವಾರು ಕತೆಗಳು ಈಗಾಗಲೇ ಕನ್ನಡದ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಕೃತಿಗಳು: ತಿರುವು ಮತ್ತು ಇತರ ಸಣ್ಣ ಕಥೆಗಳು

ಅಭಿರಾಮ್ ಎಸ್.