ತಿರುವು ಮತ್ತು ಇತರ ಸಣ್ಣ ಕಥೆಗಳು

Author : ಅಭಿರಾಮ್ ಎಸ್.

Pages 114

₹ 150.00
Year of Publication: 2021
Published by: ನೋಷನ್ ಪ್ರೆಸ್ಸ್ ಮೀಡಿಯಾ
Address: ಬೆಂಗಳೂರು

Synopsys

‘ತಿರುವು ಮತ್ತು ಇತರ ಸಣ್ಣ ಕಥೆಗಳು’ ಕೃತಿಯು ಅಭಿರಾಮ ಎಸ್. ಅವರ ಕತಾಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕತಾಸಂಕಲನದ ಕುರಿತ ಕೆಲವೊಂದು ವಿಚಾರಗಳು ಹೀಗಿವೆ: ತಿರುವು ಮತ್ತು ಸಣ್ಣ ಕತೆಗಳು ಲೇಖಕರ ಬದುಕಿನ ಘಟನೆಗಳೇ ಆಗಿರುತ್ತದೆ. ಸಂಪೂರ್ಣವಾಗಿ ಕಾಲ್ಪನಿಕವಂತೂ ಖಂಡಿತವಾಗಿಯೂ ಅಲ್ಲ ಎನ್ನುತ್ತಾರೆ ಇಲ್ಲಿ ಲೇಖಕ. ಹಲವು ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಟಕಗೊಂಡ ಕಥಾ ಸ್ಪರ್ಧೆಗಳಲ್ಲಿ ಗೆದ್ದ ಸಣ್ಣ ಕಥೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

About the Author

ಅಭಿರಾಮ್ ಎಸ್.

ಲೇಖಕ ಅಭಿರಾಮ್ ಎಸ್. ಅವರು ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್. ಪ್ರಸ್ತುತ ಗ್ರಾಮೀಣ ಬ್ಯಾಂಕ್ ಉದ್ಯೋಗಿ. ಬರೆಯುವುದು ಅವರ ಹವ್ಯಾಸವಾಗಿದೆ. ಇವರ ಹಲವಾರು ಕತೆಗಳು ಈಗಾಗಲೇ ಕನ್ನಡದ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕೃತಿಗಳು: ತಿರುವು ಮತ್ತು ಇತರ ಸಣ್ಣ ಕಥೆಗಳು ...

READ MORE

Related Books