About the Author

ಅಭಿಷೇಕ್ ಅಯ್ಯಂಗಾರ್ ಅವರು ಮೂಲತಃ ಬೆಂಗಳೂರಿನವರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಹವ್ಯಾಸಿ ರಂಗಭೂಮಿ ಕಲಾವಿದ. ನಿರ್ದೇಶಕ ಹಾಗೂ ನಾಟಕಕಾರರಾಗಿ 2006 ರಲ್ಲಿ ’ವಿ ಮೂವ್ ಥಿಯೇಟರ್ ’ ತಂಡವನ್ನು ಸ್ಥಾಪಿಸಿ ತಂಡದ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ನಿರ್ದೇಶಿಸಿದ ನಾಟಕಗಳು: ನಮ್ಮ ಮೆಟ್ರೋ(2010), ಮಾಗಡಿ ಡೇಸ್(2011-12), ಈ=ಎಂ ಸಿ(2014). 

ನಾಟಕ ಸಂಯೋಜನೆ: ಅನಾವರಣ(2015-2016), ಮಾಲ್ಗುಡಿ ಡೇಸ್(2011-2012),.

ಕೃತಿಗಳು: ಬೈ2 ಕಾಫಿ ಮತ್ತು ಮಾಗಡಿ ಡೇಸ್.

 

 

 

ಅಭಿಷೇಕ್ ಅಯ್ಯಂಗಾರ್