About the Author

ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ ಮೂಲತಃ ಲೇಖಕರು. ಶಿಕ್ಷಣ ತಜ್ಞರು. ಉದ್ಯಮಶೀಲತೆಯ ಮಾರ್ಗದರ್ಶಕ, ಗಾಯಕ. ಕವಿ.

ಕೃತಿಗಳು: 108 ಸಾಜಾ ಕಥೆಗಳು (ವ್ಯಕ್ತಿತ್ವ ವಿಕಸನಕ್ಕಾಗಿ ಕಥೆಯೊಳಗಿನ ಕಥೆಗಳು)

ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ