About the Author

ಅಚ್ಯುತ ಕೃಷ್ಣ ಹುಯಿಲಗೋಳ ಮೂಲತಃ ಧಾರವಾಡ ಜಿಲ್ಲೆಯ ಗದಗನವರು. ಗದಗಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ನಂತರ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ.  ದಿ. ವೆಂ.ತಿ ಕುಲಕರ್ಣಿಯವರ ಬಳಿ ಕೆಲ ಕಾಲ ಬರವಣಿಗೆ ಅಭ್ಯಾಸ ಮಾಡುವ ಅವರು, 1905 ರಿಂದ 1915 ರವರೆಗೆ ಇಂಗ್ಲಿಷ್  ವ್ಹರ್ನ್ಯಾಕುಲ್ಯರ ಶಾಲೆಯಲ್ಲಿ ಶಿಕ್ಷಕರಾದರು.

 ಕೃತಿಗಳು: ಅಕ್ಕಮಹಾದೇವಿ (1932), ಅಚಲಪದ (1934) ,ಗೀತಾ ಪ್ರತಿಪದಾ್ರೈರ್ಥ (1949), ಗುಣಶೋಧನ (1914),, ನರಗುಂದ ಮುತ್ತಿಗೆ (1930), ಪ್ರೇಮಪತಾಕಾ(1942), ಬ್ರಹ್ಮಕುಮಾರಿ(1947), ಮಹಾರಥಿ ಕರ್ಣ (1948), ಮಹಾರಥಿ ಭೀಷ್ಮ(1933), ವೈಕುಂಠಕ್ಕೆ ಮುತ್ತಿಗೆ (1944), ಶ್ರೀ ಕೃಷ್ಣಾಗೀತಾಮೃತ (1950), ಸಂಬಾಜಿಯ ಚರಿತ್ರೆ (1913, ಸ್ವಾತಂತ್ಯ್ರ ಸಂಗ್ರಾಮ(1930, ಸೈರಂಧ್ರಿ(1913). 

ಅಚ್ಯುತ ಕೃಷ್ಣ ಹುಯಿಲಗೋಳ