About the Author

ವಚನ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಕ್ಕ ಅನ್ನಪೂರ್ಣ ಅವರು 01 ಜೂನ್‌ 1963ರಂದು ಜನಿಸಿದರು.ತಂದೆ ಶರಣ ಬಂಡೆಪ್ಪ ಹಂಗರಗಿ, ತಾಯಿ ಶರಣೆ ಸೂಗಮ್ಮ. ’ಮಹಾಮಹಿಮಸಂಗನ ಬಸವಣ್ಣ’ ಎಂಬ ಜೀವನ ಚರಿತ್ರೆ ರಚಿಸಿದ್ದಾರೆ. ’ಲಿಂಗಾಯತ ಧರ್ಮಗ್ರಂಥ 'ಗುರುವಚನ', ಬಸವ ಸಂಪದ (ಭಾಗ-೧), ಶಿವಶರಣೆಯರ ಸಂಪದ, ಬಸವ ಸಂದೇಶ, ಬಸವ ಸಂಪದ (ಭಾಗ-೨), ಅಕ್ಕನ ಸಂಪದ, ಚನ್ನಸಂಪದ, ಪ್ರಭು ಸಂಪದ, ಮಾಚಿದೇವ ಸಂಪದ, ಸಿದ್ದಸಂಪದ, ಶರಣಸಂಪದ’ ಕೃತಿಗಳನ್ನು ಸಂಪಾದಿಸಿದ್ದಾರೆ. ಕದಳಿ ಮಹಿಳಾ ವೇದಿಕೆಯಿಂದ 'ಕದಳಿಶ್ರೀ' ಪ್ರಶಸ್ತಿ ಸಂದಿದೆ.

ಅಕ್ಕ ಅನ್ನಪೂರ್ಣ

(01 Jun 1963)