About the Author

ಬರಹಗಾರ್ತಿ ಅಕ್ಕಮಹಾದೇವಿ ವೀರಯ್ಯ ನೀಲಾಂಜನಮಠ ಅವರು 1958 ಜೂನ್ 01 ರಂದು ಜನಿಸಿದರು. ತಂದೆ ವೀರಯ್ಯ ನೀಲಾಂಜನಮಠ, ತಾಯಿ ಗುರುದೇವಿ. ’ಹೊಂಗಿರಣ, ಶ್ರೀಶನ ವಚನ ಶತಕ, ಚೀಟಿಯ ಆಟ’ ಅವರ ಪ್ರಮುಖ ಕೃತಿಗಳು.

ಅಕ್ಕಮಹಾದೇವಿ ವೀರಯ್ಯ ನೀಲಾಂಜನಮಠ

(01 Jun 1958)