About the Author

ಅಕ್ಷತಾ ಪಾಂಡವಪುರ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲಲ್‌ಇ ಸಕ್ರಿಯವಾಗಿರುವ ನಟಿ. ನೀನಾಸಂನಲ್ಲಿ ರಂಗಶಿಕ್ಷಣ ಪಡೆದ ಬಳಿಕ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದರು. ಬಳಿಕ ಪೂರ್ಣಾವಾಧಿ ನಟಿಯಾಗಲು ನಿರ್ಧರಿಸಿ, ‘ಒಬ್ಬಳು’ ಎಂಬ ಏಕವ್ಯಕ್ತಿ ರಂಗ ಪ್ರದರ್ಶನ ನೀಡಿದರು. ಅಲ್ಲದೆ ಪಲ್ಲಟ, ಪಿಂಕಿ ಎಲ್ಲಿ ? ಎಂಬ ಸನಿಮಾಗಳಲ್ಲಿ ನಟಿಸಿದ್ದಾರೆ.

ಕೃತಿ: ಲೀಕ್ ಔಟ್

ಅಕ್ಷತಾ ಪಾಂಡವಪುರ

Books by Author