About the Author

ಲೇಖಕಿ , ಪತ್ರಕರ್ತೆ, ಕತೆಗಾರ್ತಿ ಅಲಕಾ ಕಟ್ಟೆಮನೆ ಅವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಹಲವು ವರ್ಷಗಳ ಕಾಲ ಅಮೆರಿಕೆಯಲ್ಲಿ ವಾಸ. 'ಶಾಲ್ಮಲೆಯ ಹೊನಲಲ್ಲಿ' ಅವರ ಚೊಚ್ಚಲ ಕಥಾಸಂಕಲನ ಪ್ರಕಟವಾಗಿದೆ. ಅವರ ಹಲವಾರು ಕತೆಗಳು ಮಯೂರ ಮಾಸಿಕ ಪತ್ರಿಕೆ ಸೇರಿದಂತೆ ಇತರೆ ದಿನ ಪತ್ರಿಕೆಗಳಲ್ಲೂ ಪ್ರಕಟವಾಗಿವೆ.

ಅಲಕಾ ಕಟ್ಟೆಮನೆ