About the Author

ಕವಯತ್ರಿ ಅಮರಾವತಿ ಎಸ್. ಹಿರೇಮಠ ಅವರು ಗುಲಬರ್ಗಾದಲ್ಲಿ 1962 ಏಪ್ರಿಲ್ 16 ರಂದು ಜನಿಸಿದರು. ತಂದೆ ಶರಣಯ್ಯ ಸ್ವಾಮಿ ಹಿರೇಮಠ, ತಾಯಿ ಮಹಾದೇವಮ್ಮ. ’ಜೀವನದಿ, ಆರೋಹಣ’ ಅವರ ಪ್ರಮುಖ ಕವನ ಸಂಕಲನಗಳು.

ಅಮರಾವತಿ ಎಸ್. ಹಿರೇಮಠ

(16 May 1962)