About the Author

ಸಂಶೋಧಕಿ ಅಮೃತಾ ಆರ್‌. ಕಟಕೆ ಅವರು 1968 ಜನವರಿ 10 ರಂದು ಗುಲಬರ್ಗಾದಲ್ಲಿ ಜನಿಸಿದರು. ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ’ರೇಡಿಯೋ ನಾಟಕಗಳು’ ಎಂಬ ಕೃತಿಯನ್ನು 1992ರಲ್ಲಿ ಹೊರ ತಂದರು. ’ಹೈದ್ರಾಬಾದ ಕರ್ನಾಟಕದ ನಾಟಕ ಸಾಹಿತ್ಯ, ಬೋವಿವಡ್ಡರ ಸಂಸ್ಕೃತಿ’ ಅವರು ಸಂಶೋಧನಾ ಕೃತಿಗಳಾಗಿವೆ. ’ಕಾಗಿಣಾ, ಕಲಬುರ್ಗಿ ಜಿಲ್ಲಾ ಕವಿಕಾವ್ಯ ಪರಂಪರೆ, ಆಯ್ದ ಸಣ್ಣ ಕತೆಗಳು, ಸಾಹಿತ್ಯ ಸಂಗಮ’ ಅವರ ಸಂಪಾದಿತ ಕೃತಿ.

ಅಮೃತಾ ಆರ್‌. ಕಟಕೆ

(10 Jan 1968)