About the Author

ಆನಂದರಾವ್ ಎ ಅವರು ಮೂಲತಃ ಬೆಂಗಳೂರಿನವರು. ಮೈಸೂರು ಸಂಸ್ಥಾನದಲ್ಲಿ ಅಸಿಸ್ಟೆಂಟ್ ಕಮಿಶನರ್ ಹುದ್ದೆಯಲ್ಲಿದ್ದರು.

ಕೃತಿಗಳು: ಮೈಸೂರು ದೇಶೀಯ, ಪಾಂಚಲೀ ಪರಿಣಯಂ, ಭಾಷಾಂತರ, ರಾಮವರ್ಮ ಲೀಲಾವತಿ ಚರಿತ್ರೆ, ಹ್ಯಾಮ್ಲೆಟ್

ಆನಂದರಾವ್ ಎ