About the Author

ಲೇಖಕಿ ಅನುಪಮಾ ಕೆ. ಬೆಣಚಿನಮರಡಿ ವೃತ್ತಿಯಿಂದ ಇಂಜಿನಿಯರ್. ಧಾರವಾಡದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಸಿಸ್ಟೆಂಟ್ ಪ್ರೋಫೆಸರ್ ಆಗಿ, ಅನೋರ ಸೆಮಿಕಂಡಕ್ಟರ್ ಲ್ಯಾಬ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯಲ್ಲಿ ಪ್ರೊಡಕ್ಟ್ ಡೆವೆಲಪ್ ಮೆಂಟ್ ಇಂಜಿನಿಯರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಂದಿನಿಂದಲೂ ಸಣ್ಣ ಪುಟ್ಟ ಕತೆ ಬರೆಯುವುದು ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಮಕ್ಕಳ ಕಥೆಗಳು, ಪ್ರಬಂಧ, ವೈಜ್ಞಾನಿಕ, ಜೀವ ವೈಜ್ಞಾನಿಕ, ಮಹಿಳೆಯರ ಆರೋಗ್ಯ, ಸಸ್ಟೈನೆಬಲ್ ಪ್ಯಾಷನ್ ಕುರಿತ ಲೇಖನಗಳನ್ನು ಬರೆದಿದ್ದು, ಕನ್ನಡದ ಅನೇಕ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ.

ಕೃತಿಗಳು: ರಿಕ್ಕು ರಿಕ್ಷಣ್ಣ

ಅನುಪಮಾ ಕೆ. ಬೆಣಚಿನಮರಡಿ

BY THE AUTHOR