About the Author

ಆಶಾ ಕಿರಣ್ ಅವರು ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಚೌಡೇನಹಳ್ಳಿಯವರು. 1968 ನವೆಂಬರ್ 25 ರಂದು ಜನನ. ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುತ್ತದೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ

ಕೃತಿಗಳು: ಸುಮುಖ ಕಲಾ

ಆಶಾಕಿರಣ್