About the Author

ಆಸ್ಟ್ರೋ ಮೋಹನ್, ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿಚಿತರು. ಉದಯವಾಣಿ ದಿನಪತ್ರಿಕೆಯ ಹಿರಿಯ ನ್ಯೂಸ್ ಪೋಟೋಗ್ರಾಫರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಛಾಯಚಿತ್ರದ ಮಹತ್ವವಿವರಿಸುವ ಸಲುವಾಗಿ ‘ಛಾಯಾಚಿತ್ರ ಪತ್ರಿಕೋದ್ಯಮ’ ಕೃತಿಯನ್ನು ರಚಿಸಿದ್ದಾರೆ.

ಆಸ್ಟ್ರೋ ಮೋಹನ್