About the Author

ವೃತ್ತಿಯಲ್ಲಿ ವೈದ್ಯರಾಗಿದ್ದ ಬಿ.ಜಿ. ಚಂದ್ರಶೇಖರ್‌ ಅವರು ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ರಚಿಸಿದ ವೈದ್ಯಕೀಯ ಬದುಕಿನಲ್ಲಿ ಕಂಡುಂಡ ಅನುಭವ-ಅನುಭಾವಗಳ ಕಥನ ‘ವೈದ್ಯಕೀಯ ಕತೆಗಳು. 

ಬಿ.ಜಿ. ಚಂದ್ರಶೇಖರ್‌