ವೈದ್ಯಕೀಯ ಕತೆಗಳು

Author : ಬಿ.ಜಿ. ಚಂದ್ರಶೇಖರ್‌

Pages 168

₹ 150.00
Year of Publication: 2019
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾಲೇಔಟ್‌, ವಿಜಯನಗರ, ಬೆಂಗಳೂರು-560040
Phone: 8694912360

Synopsys

ಡಾ. ಬಿ.ಜಿ. ಚಂದ್ರಶೇಖರ್‌ ಅವರ ವೃತ್ತಿಜೀವನದ ಅನುಭವ ಜನ್ಯ ನೈಜ ಘಟನೆಗಳು ಈ ಕೃತಿಯಲ್ಲಿ ಕತೆಗಳಾಗಿ ರೂಪುಗೊಂಡಿವೆ. ಆಡುವ ಕೂಸಿಗೊಂದು ಕಾಡುವ ಕೂಸು, ಬಯಸದೆ ಬಂದ ಭಾಗ್ಯ, ಪಾಪ ಪ್ರಜ್ಞೆ, ಆತ್ಮವಂಚನೆ, ವಿಧಿ ವಿಲಾಸ, ಬೊಜ್ಜು ರೋಗಕ್ಕೆ ಸಜ್ಜು, ಕಲಾವತಿ.com, ಪಾಪಕೂಪ, ಗಂಡಸ್ತನ ಮುಂತಾದ ಕತೆಗಳು ಇಲ್ಲಿವೆ.

About the Author

ಬಿ.ಜಿ. ಚಂದ್ರಶೇಖರ್‌

ವೃತ್ತಿಯಲ್ಲಿ ವೈದ್ಯರಾಗಿದ್ದ ಬಿ.ಜಿ. ಚಂದ್ರಶೇಖರ್‌ ಅವರು ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ರಚಿಸಿದ ವೈದ್ಯಕೀಯ ಬದುಕಿನಲ್ಲಿ ಕಂಡುಂಡ ಅನುಭವ-ಅನುಭಾವಗಳ ಕಥನ ‘ವೈದ್ಯಕೀಯ ಕತೆಗಳು.  ...

READ MORE

Related Books