About the Author

ಕೊಡಗಿನವರಾದ ಬಿ.ಆರ್. ಜೋಯಪ್ಪನವರು ಕನ್ನಡ ಹಾಗೂ ಅರೆಭಾಷೆಯಲ್ಲಿ ಪರಿಣಿತರು. ‘ಕಾಟಿ ಬೆಟ್ಟದ ಕಥೆಗಳು, ಯಾರ ಬೇಟೆ ಮತ್ತು ಇತರ ಪ್ರಸಂಗಗಳು’ ಅವರ ಪ್ರಮುಖ ಕೃತಿಗಳು. ‘ಯಾರ ಬೇಟೆ ಮತ್ತು ಇತರ ಪ್ರಸಂಗಗಳು' ಬೇಟೆಯ ಕುರಿತು ಈ ಕೃತಿಯಲ್ಲಿ ತಮ್ಮ ಅನುಭವವನ್ನು ಮೆಲುಕು ಹಾಕಿದ್ದಾರೆ.

ಬಿ. ಆರ್. ಜೋಯಪ್ಪ