About the Author

ಬಸವರಾಜ್ ಬಡಿಗೇರ್ ಅವರು ಎಂಜಿನಿಯರಿಂಗ್ ಪದವೀಧರರು. ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಮ್ಯಾನೆಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಪ್ರಯತ್ನವಾಗಿ ಪುಸ್ತಕ ಬರಹಗಾರರಾಗಿ ಹೊರ ಹೊಮ್ಮಿದ್ದಾರೆ. ಇಷ್ಟೇನಾ ! - yes ! ನಾನು ಬದಲಾಗಬೇಕು ( ಸಕ್ಸಸ್ ಕಾಲಿಂಗ್ ) ಎಂಬ ವ್ಯಕ್ತಿತ್ವ ವಿಕಸನದ ಬರಹಗಳ ಗುಚ್ಚವನ್ನು ಪುಸ್ತಕವನ್ನಾಗಿ ಬಡಿಗೇರ್ ಪ್ರಕಾಶನದ ಮುಖಾಂತರ ಹೊರ ತಂದಿದ್ದಾರೆ.

ಕೃತಿಗಳು : ಇಷ್ಟೇನಾ !

ಬಸವರಾಜ್ ಬಡಿಗೇರ್