About the Author

ಲೇಖಕ ಎಸ್. ಬಸವರಾಜ ಹರ್ತಿ ಅವರು ಔಷಧ ವಿಜ್ಞಾನದಲ್ಲಿ ಪದವಿ, ಫಾರ್ಮಾ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ನಂತರ ಕುವೆಂಪು ವಿಶ್ವವಿದ್ಯಾಲಯದಿಂದ (2010) ಡಾಕ್ಟರೇಟ್ ಪದವೀಧರರು. ಚಿತ್ರದುರ್ಗದ ಎಸ್ ಜೆ ಎಂ ಔಷಧ ಮಹಾವಿದ್ಯಾಲಯದ ಫಾರ್ಮ ಕೆಮಿಸ್ಟ್ರಿ ವಿಭಾಗದಲ್ಲಿ  ಸಹಾಯಕ ಪ್ರಾಧ್ಯಾಪಕರು. ಸಂಶೋಧನಾ ಬರಹಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ-ಕವನ ಬರೆಯುವ ಹವ್ಯಾಸ. 

ಕೃತಿಗಳು: ತೆರೆದ ಕಣ್ಣುಗಳು (ನೇತ್ರದಾನದ ಅರಿವು-ಮಹತ್ವ ಕೇಂದ್ರಿತ ಬರಹಗಳ ಸಂಕಲನ)

ಬಸವರಾಜ ಹರ್ತಿ ಎಸ್

(28 Jan 1980)