About the Author

ಡಾ.ಬಸವರಾಜ ಪೊಲೀಸ ಪಾಟೀಲ ಅವರು ಎಂ.ಎ, ಪಿಎಚ್. ಡಿ ಪದವಿದರರಾಗಿದ್ದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಇವರು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಬಸವರಾಜ ಪೊಲೀಸ ಪಾಟೀಲ