About the Author

ಲೇಖಕಿ ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ ಮೂಲತಃ ಚಿತ್ರದುರ್ಗ ತಾಲೂಕಿನ ನೆಲ್ಲಿಕಟ್ಟೆಯವರು. ಕತೆ, ಕವನ, ಲೇಖನ, ಓದು, ಬರಹ, ಹಾಡುಗಾರಿಕೆ, ಚಿತ್ರಕಲೆ, ಹಾಗೂ ನೃತ್ಯ ಇವರ ಹವ್ಯಾಸ. ಸದ್ಯ, ವೈದ್ಯಕೀಯ ವಿದ್ಯಾರ್ಥಿನಿ.

ಕೃತಿಗಳು: ಕಾವ್ಯದ ಕನವರಿಕೆ (ಕವನ ಸಂಕಲನ)

ಬೆಳಗುಶ್ರೀ ಎಸ್. ನೆಲ್ಲಿಕಟ್ಟೆ