About the Author

ಚಾಂದಿನಿ ಖಲೀದ್ ಅವರು ಮೂಲತಃ ಚಿತ್ರದುರ್ಗದವರು. ಪ್ರೌಢಶಾಲಾ ವಿಭಾಗದ ಹಿಂದಿ ಭಾಷಾ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಣೆ. ‘ಅವನಿ’ ಕಾವ್ಯನಾಮದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತು ಒಲವಿದೆ. ಚಿತ್ರದುರ್ಗ ಆಕಾಶವಾಣಿಯಲ್ಲಿ ಹಿಂದಿ ಭಾಷಾ ವಿಷಯ ತಜ್ಞರಾಗಿ ಹಲವಾರು ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿರುತ್ತಾರೆ. ಇವರು ‘ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ್ ಕೊಡುಗೆ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. 

ಕೃತಿಗಳು: ಸೂಜಿಮೊಗದ ಸುಂದರಿ

ಚಾಂದಿನಿ ಖಲೀದ್