About the Author

ಪತ್ರಕರ್ತರಾದ ಚೇತನ್‌ ನಾಡಿಗೇರ್‌ ಅವರು ಸಿನಿಮಾ ರಂಗದಲ್ಲಿ ಕೆಲಸ ಮಾಡಿದವರು. ಮೂಲತಃ ಬೆಂಗಳೂರಿನವರಾದ ಅವರ ಸಿನಿಮಾ ಸಾಹಿತ್ಯಾಸಕ್ತರು. ‘ಉದಯವಾಣಿ, ಕನ್ನಡ ಪ್ರಭ’ದಲ್ಲಿ ವರಿದಿಗಾರರಾಗಿದ್ದರು. ತಮ್ಮ ಅನುಭವ ಹಾಗು ಜಗತ್ತಿಗೆ ತೆರೆದುಕೊಳ್ಳದ ವಿಶೇಷ ಸಂಗತಿಗಳನ್ನು ‘ಸ್ಕ್ರೀನ್ ಶಾಟ್‌’ ಕೃತಿಯಲ್ಲಿ ದಾಖಲಿಸಿದ್ದಾರೆ.

ಚೇತನ್‌ ನಾಡಿಗೇರ್‌