About the Author

’ಸಂಗಮರ ದೇವಾಲಯಗಳ’ ಶೀರ್ಷಿಕೆಯಡಿ ಡಾ. ಅಪರ್ಣಾ ಕೂ.ಸ. ಅವರು ಹಂಪಿಯ ಕನ್ನಡ ವಿ.ವಿಯಿಂದ ಡಾಕ್ಟರ್‍ ಆಫ್ ಲಿಟರೇಚರ್ ಪಡೆದಿರುವರು. ಈ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ದೇವಾಲಯಗಳ ವಾಸ್ತುಶಿಲ್ಪ ಕುರಿತಂತೆ ಶಾಸ್ತ್ರೀಯ ಕೃತಿ ಸೇರಿದಂತೆ ಹಲವು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. 

ವಿಜಯನಗರದ ಶಾಸನಗಳು ಹಾಗೂ ಅಧ್ಯಯನ ವಲಯದಲ್ಲಿ ಆಸಕ್ತಿ ಇದ್ದು, ಬಿಎಸ್ ಎನ್ ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಕೂ.ಸ. ಅಪರ್ಣ

(12 Aug 1957)