About the Author

ಲೇಖಕ ಡಿ.ಬಿ. ರಾಮಚಂದ್ರಚಾರ್ ಅನೇಕ ಕೃತಿಗಳನ್ನು ಕನ್ನಡಾನುವಾದ ಮಾಡಿದ್ದಾರೆ. ಅದರಲ್ಲಿ ಸಿ. ಪಿ. ಬೆಳ್ಳಿಯಪ್ಪ ಅವರ ‘ವಿಕ್ಟೋರಿಯಾ ಗೌರಮ್ಮ’ ಕೃತಿಯು ಒಂದು. ಈ ಕೃತಿಯು ಕೊಡಗಿನ ಧೀರ ಮಹಿಳೆಯ ಕಥಾನಕವನ್ನು ತಿಳಿಸುತ್ತದೆ.

ಕೃತಿಗಳು: ವಿಕ್ಟೋರಿಯಾ ಗೌರಮ್ಮ, ಗುರುನಾನಕ್

ಡಿ.ಬಿ. ರಾಮಚಂದ್ರಚಾರ್