ಗುರುನಾನಕ್

Author : ಡಿ.ಬಿ. ರಾಮಚಂದ್ರಚಾರ್

Pages 180

₹ 150.00




Year of Publication: 2002
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

‘ಗುರುನಾನಕ್’ ಕೃತಿಯು ಡಿ.ಬಿ.ರಾಮಚಂದ್ರಾಚಾರ್ ಅವರ ಆಧ್ಯಾತ್ಮಿಕವಾದ ವ್ಯಕ್ತಿಚಿತ್ರಣ ಕೃತಿಯಾಗಿದೆ. ಸಿಖ್ಖ್‌ಧರ್ಮದ ಸಂಸ್ಥಾಪಕ ಗುರುನಾನಕ್ ಕುರಿತ ವಿಚಾರಧಾರೆಗಳನ್ನು ನಾವು ಇಲ್ಲಿ ಕಾಣಬಹುದು. ಹಲವು ಧರ್ಮೀಯ ಪಂಥದ, ಭಕ್ತಿ ಪಂತದ, ಸೂಫಿ ಆಚರಣೆಯ ಸಾಧು ಸಂತರು, ಮೌಲ್ವಿಗಳು, ದಾಸರು ಹೀಗೆ ಹಲವರೊಡನೆ ಬೆರೆತರು, ವಿಚಾರ ವಿನಿಮಯ ನಡೆಸಿದರು. ತಮ್ಮ ವಾದವನ್ನು ನಿಲುವನ್ನು ಸ್ಪಷ್ಟಪಡಿಸಿದರು. ಹೀಗೆ ಅವರ ಮಾಡಿದಂತಹ ಕಾರ್ಯಗಳು, ಎಲ್ಲಾ ಧರ್ಮೀಯರೊಂದಿಗೆ ಅವರಿಗಿದ್ದ ಒಡನಾಟವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಡಿ.ಬಿ. ರಾಮಚಂದ್ರಚಾರ್

ಲೇಖಕ ಡಿ.ಬಿ. ರಾಮಚಂದ್ರಚಾರ್ ಅನೇಕ ಕೃತಿಗಳನ್ನು ಕನ್ನಡಾನುವಾದ ಮಾಡಿದ್ದಾರೆ. ಅದರಲ್ಲಿ ಸಿ. ಪಿ. ಬೆಳ್ಳಿಯಪ್ಪ ಅವರ ‘ವಿಕ್ಟೋರಿಯಾ ಗೌರಮ್ಮ’ ಕೃತಿಯು ಒಂದು. ಈ ಕೃತಿಯು ಕೊಡಗಿನ ಧೀರ ಮಹಿಳೆಯ ಕಥಾನಕವನ್ನು ತಿಳಿಸುತ್ತದೆ. ಕೃತಿಗಳು: ವಿಕ್ಟೋರಿಯಾ ಗೌರಮ್ಮ, ಗುರುನಾನಕ್ ...

READ MORE

Related Books