About the Author

ಪತ್ರಕರ್ತೆ, ಲೇಖಕಿ ಡಿ. ಯಶೋದಾ ಅವರು ವೃತ್ತಿಯಲ್ಲಿ ಪತ್ರಕರ್ತೆ. ಆಪ್ತಸಮಾಲೋಚಕಿ. ಪವರ್‌ಫುಲ್‌ ಲೇಡಿ, ಕ್ಷಣ ಕ್ಷಣ, ಸುದ್ದಿ ಸಂತೆ, ಸದರ್ನ್‌ ಎಕಾನಮಿಸ್ಟ್‌ - ಸುಶೀಲಾ ಆರ್ಥಿಕತೆ, ಪತ್ರಕರ್ತರ ಪುರಾವೆಗಳು, ರೆಕ್ಕೆ ಬಿಚ್ಚಿ ಹಾರೋಣ, ರೊಕ್ಕ ಲೆಕ್ಕ-ಇವರ ಪ್ರಮುಖ ಕೃತಿಗಳು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಹಿಳಾ ರತ್ನ, ಲಾಡ್ಲಿ ಮೀಡಿಯಾ ಹಾಗೂ ವುಮೆನ್‌ ಆಫ್‌ ಸಬ್‌ಸ್ಟೆನ್ಸ್‌, ಸಂಚಿ ಹೊನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳು ಸಂದಿವೆ.

ಡಿ. ಯಶೋದಾ