ರೆಕ್ಕೆ ಬಿಚ್ಚಿ ಹಾರೋಣ

Author : ಡಿ. ಯಶೋದಾ

Pages 154

₹ 150.00




Year of Publication: 2016
Published by: ಸದರ್ನ್ ಎಕಾನಮಿಸ್ಟ್ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ಪತ್ರಕರ್ತೆ ಡಿ. ಯಶೋದಾ ಅವರ ಕೃತಿ-ರೆಕ್ಕೆ ಬಿಚ್ಚಿ ಹಾರೋಣ. ‘ ಮಹಿಳಾ ಅಸ್ಮಿತೆಯ ಅರಿವು’ ಎಂಬುದು ಕೃತಿಯ ಉಪಶೀರ್ಷಿಕೆ. ಮಹಿಳೆಯರ ಹಕ್ಕುಗಳ ಕುರಿತು ಅರಿವು ಹಾಗೂ ಪ್ರತಿಪಾದನಾ ಕೃತಿ ಇದು. ಮಹಿಳೆಯರು ಸ್ವಂತಿಕೆಯನ್ನು ಕಾಯ್ದುಕೊಳ್ಳಲು ಇವತ್ತಿನ ಸಂಕೀರ್ಣ ಸಂದರ್ಭದಲ್ಲಿ ಹೆಣಗುತ್ತಿರುವ ಚಿತ್ರಣವನ್ನು ಹಾಗೂ ಮಹಿಳೆಯರು ಸ್ವಾಭಿಮಾನದೊಂದಿಗೆ ಬದುಕಬೇಕು ಎಂಬ ಚಿತ್ರಣದೊಂದಿಗೆ ಪ್ರೇರಣೆಯಾಗಿ ಈ ಕೃತಿ ಮೂಡಿಬಂದಿದೆ.

About the Author

ಡಿ. ಯಶೋದಾ

ಪತ್ರಕರ್ತೆ, ಲೇಖಕಿ ಡಿ. ಯಶೋದಾ ಅವರು ವೃತ್ತಿಯಲ್ಲಿ ಪತ್ರಕರ್ತೆ. ಆಪ್ತಸಮಾಲೋಚಕಿ. ಪವರ್‌ಫುಲ್‌ ಲೇಡಿ, ಕ್ಷಣ ಕ್ಷಣ, ಸುದ್ದಿ ಸಂತೆ, ಸದರ್ನ್‌ ಎಕಾನಮಿಸ್ಟ್‌ - ಸುಶೀಲಾ ಆರ್ಥಿಕತೆ, ಪತ್ರಕರ್ತರ ಪುರಾವೆಗಳು, ರೆಕ್ಕೆ ಬಿಚ್ಚಿ ಹಾರೋಣ, ರೊಕ್ಕ ಲೆಕ್ಕ-ಇವರ ಪ್ರಮುಖ ಕೃತಿಗಳು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮಹಿಳಾ ರತ್ನ, ಲಾಡ್ಲಿ ಮೀಡಿಯಾ ಹಾಗೂ ವುಮೆನ್‌ ಆಫ್‌ ಸಬ್‌ಸ್ಟೆನ್ಸ್‌, ಸಂಚಿ ಹೊನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳು ಸಂದಿವೆ. ...

READ MORE

Related Books