About the Author

ಕಲಾ ಲೇಖಕರಾಗಿರುವ ದತ್ತಾತ್ರೇಯ ಎನ್‌. ಭಟ್‌ ಅವರು ಮೂಲತಃ ಹೊನ್ನಾವರದವರು. ಶಿಲ್ಪಕಲಾವಿದರೂ ಆಗಿರುವ ದತ್ತಾತ್ರೇಯ ಅವರು ಸದ್ಯ ದಾವಣಗೆರೆಯ ನಿವಾಸಿ. ಶಿಲ್ಪ ಮತ್ತು ಕಲೆಯನ್ನು ಕುರಿತು ಬರೆಯವುದು ಇವರ ವಿಶೇಷ ಆಸಕ್ತಿ. 

ದತ್ತಾತ್ರೇಯ ಎನ್. ಭಟ್