About the Author

ಲೇಖಕ ಡಿ. ಡಿ. ರಾಮಕೃಷ್ಣ ಅವರು ಮೈಸೂರಿನವರು. 1982ರ ಡಿಸೆಂಬರ್ ೦9 ರಂದು ಜನನ. ಮೈಸೂರು ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ಪ್ರಾಯೋಗಿಕ ವಿಮರ್ಶೆ ಕಾವ್ಯಾನುಸಂದಾನ ಕೃತಿ ರಚಿಸಿದ್ದಾರೆ.

ಡಿ.ಡಿ. ರಾಮಕೃಷ್ಣ

(09 Dec 1982)